Daddenavar Hospital And Research Centre

Call Website Contact the business

Daddenavar Hospital And Research Centre Daddenavar Hospital is one of the best hospitals in Bagalkot. Our story is one of dedication and innovation. Today, we offer a wide range of specialties

where Compassionate healthcare at its best, focused on patient wellness and medical excellence, trusted healthcare partner, healing with heart, and innovation Daddenavar Hospital & Research Centre has been a pillar of healthcare in Bagalkot and surrounding areas for over 4 decades. Founded on a commitment to patient well-being, we've grown into a multispecialty hospital offering exceptional care. We've continuously expanded our services to meet the evolving needs of our community.

A stroke can happen suddenly, and recognising the signs can make a meaningful difference. Sudden facial drooping, arm we...
29/10/2026

A stroke can happen suddenly, and recognising the signs can make a meaningful difference.

Sudden facial drooping, arm weakness, difficulty speaking or changes in balance and vision may be signs of a stroke.

On World Stroke Day, let's spread awareness about recognising these symptoms and encourage greater understanding of stroke care.

To Know More: +91 70225 85148 | 63633 36077

29/10/2026

ಸುರಕ್ಷಿತ ಹೆರಿಗೆಗಾಗಿ ಭೇಟಿ ನೀಡಿ, Daddenavar Hospital , Bagalkot

ಅಪಾಯಿಂಟ್‌ಮೆಂಟ್‌ಗಾಗಿ ಸಂಪರ್ಕಿಸಿ! 7022585148

28/10/2026

BOOK YOUR APPOINTMENT WITH DR NEHA DADDENAVAR : 7022585148

28/10/2026

ಟರ್ನರ್ ಸಿಂಡ್ರೋಮ್ (Turner’s Syndrome) ಬಗ್ಗೆ ನಿಮಗೆಷ್ಟು ಗೊತ್ತು? 💗

ಇದು ಅಪರೂಪದ ಸ್ಥಿತಿಯಾದರೂ, ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ! 🧬✨

ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ, ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ, ಡಾ. ನೇಹಾ ದಡ್ಡೇನವರ ಅವರನ್ನು ಸಂಪರ್ಕಿಸಿ.

📞 ಅಪಾಯಿಂಟ್‌ಮೆಂಟ್‌ಗಾಗಿ ಈಗಲೇ ಕರೆ ಮಾಡಿ 7022585148

27/10/2026

ಪ್ರತಿ ಯಶಸ್ವಿ ಶಸ್ತ್ರಚಿಕಿತ್ಸೆಯ ಹಿಂದೆ, ಕಾಣದ ಕೈಗಳ ಪರಿಶ್ರಮವಿದೆ… ಅದುವೇ ನಮ್ಮ OT ತಂಡದ ಹೆಮ್ಮೆ! ❤️‍🔥

Healthy knees play an important role in keeping everyday movements smooth and active. From walking and climbing stairs t...
26/10/2026

Healthy knees play an important role in keeping everyday movements smooth and active.

From walking and climbing stairs to enjoying daily activities, paying attention to changes in knee movement can make a difference. Timely medical evaluation and appropriate care can help maintain joint health and mobility.

To Know More: +91 70225 85148 | 63633 36077

26/10/2026

ಬೆನ್ನು ನೋವಿಗೆ ಕಾರಣ ಏನು? ಪರಿಹಾರ ಹೇಗೆ? 🤔

ನಿಮ್ಮ ಬೆನ್ನು ನೋವಿನ ಬಗ್ಗೆ ತಿಳಿದುಕೊಳ್ಳಿ… ಪರಿಹಾರದತ್ತ ಇಡಿ ಮೊದಲ ಹೆಜ್ಜೆ! 💪✨

ನಿಮ್ಮ ಬೆನ್ನು ನೋವಿಗೆ ಸರಿಯಾದ ಮಾರ್ಗದರ್ಶನ ಪಡೆಯಲು ಇಂದೇ ನಮ್ಮನ್ನು ಸಂಪರ್ಕಿಸಿ.

25/10/2026

ಮಗುವಿಗಾಗಿ ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ಪುರುಷರ ಆರೋಗ್ಯಕ್ಕೂ ಅಷ್ಟೇ ಮಹತ್ವವಿದೆ! 👨‍👩‍👧❤️

ನಮ್ಮ ಆಸ್ಪತ್ರೆಯ Embryologist ಡಾ. ಸುನೀತಾ ಅವರು ತಿಳಿಸಿಕೊಡುತ್ತಾರೆ — ವೀರ್ಯಾಣುಗಳ ಗುಣಮಟ್ಟ ಸುಧಾರಿಸಲು ಅನುಸರಿಸಬೇಕಾದ ಮುಖ್ಯ ಹಂತಗಳು!

23/10/2026

ಎಲ್ಲಾ ರಿಪೋರ್ಟ್ ನಾರ್ಮಲ್ ಇದೆ… ಆದರೂ ಪ್ರೆಗ್ನೆನ್ಸಿ ಆಗ್ತಿಲ್ವಾ? 🤔❤️

ಹಾಗಾದ್ರೆ ಈ ವಿಡಿಯೋ ನಿಮಗಾಗಿಯೇ! 🎯
ಗರ್ಭಧಾರಣೆ ತಡವಾಗಲು ಕಾರಣಗಳೇನು? ಏನು ಮಾಡಬೇಕು? ತಿಳಿಯಲು ವಿಡಿಯೋವನ್ನು ಕೊನೆಯವರೆಗೂ ನೋಡಿ. 👩🏻‍⚕️✨

ನಿಮ್ಮ ಪೇರೆಂಟ್‌ಹುಡ್ ಜರ್ನಿಗೆ ಸರಿಯಾದ ಮಾರ್ಗದರ್ಶನ ಇಲ್ಲಿಂದ ಶುರುವಾಗಲಿ! 🤍

📍 Daddenavar Hospital & Research Centre, Bagalkot

22/10/2026

🎉 ದಸರಾ ಸಂಭ್ರಮ ಮುಗಿದಿದೆ… ಈಗ ಮತ್ತೆ ನಮ್ಮ ಕೆಲಸದ ಸಂಭ್ರಮ! ❤️🏥

ಹಬ್ಬದ ಖುಷಿಯೊಂದಿಗೆ ಹೊಸ ಉತ್ಸಾಹ, ಅದೇ ಕಾಳಜಿ, ಅದೇ ಸೇವಾ ಮನೋಭಾವದೊಂದಿಗೆ ಮತ್ತೆ ಕೆಲಸದ ಮೋಡ್‌ನಲ್ಲಿ ಟೀಮ್ ದಡ್ಡೇನವರ! 💪✨

ನಮ್ಮ ಸಂಭ್ರಮದ ನಡುವೆ ಎಂದಿಗೂ ನಿಲ್ಲದದ್ದು — ನಿಮ್ಮ ಆರೋಗ್ಯದ ಕಾಳಜಿ! ❤️

Daddenavar Hospital — ಸಂಭ್ರಮದಲ್ಲೂ ನಿಮ್ಮೊಂದಿಗೆ, ಸೇವೆಯಲ್ಲೂ ಸದಾ ನಿಮ್ಮೊಂದಿಗೆ! 🙏

#ದಡ್ಡೇನವರಆಸ್ಪತ್ರೆ

Address

Laxmi Nagar
Nagar
587101

Alerts

Be the first to know and let us send you an email when Daddenavar Hospital And Research Centre posts news and promotions. Your email address will not be used for any other purpose, and you can unsubscribe at any time.

Contact The Business

Send a message to Daddenavar Hospital And Research Centre:

Shortcuts

Share