WellnessWorld.club

  • Home
  • WellnessWorld.club
Call Website Contact the business

WellnessWorld.club Rashmi & Gopi We are WellnessWorld, a Bangalore based coaching center for lifestyle, fitness, and wellness, managed by AceFitCouple.

Connect to us visa our WhatsApp form for personalized coaching

02/10/2026

ಕೆಲವೊಮ್ಮೆ ಸಮಸ್ಯೆ situationನಲ್ಲಿ ಇರೋದಿಲ್ಲ… ನಾವು ಅದನ್ನು ಹೇಗೆ communicate ಮಾಡ್ತೀವಿ ಅನ್ನೋದರಲ್ಲಿರುತ್ತೆ. 😊

ಒಂದೇ ಮಾತನ್ನು ಸ್ವಲ್ಪ ಬೇರೆ ರೀತಿಯಲ್ಲಿ ಹೇಳಿದರೆ misunderstandings ಕಡಿಮೆಯಾಗಬಹುದು, relationships better ಆಗಬಹುದು ಮತ್ತು life ಕೂಡ ಸ್ವಲ್ಪ easier ಆಗಬಹುದು. ❤️

Communication, relationships, mindset, emotional intelligence, self improvement, positive thinking, healthy lifestyle, better life, life lessons, personal growth, practical life tips — ಇಂತಹ interesting Health & Lifestyle videosಗಾಗಿ Follow ಮಾಡಿ Rashmi Gopinath Bhat 🙌🏻

15/09/2026

ಮನೆ, ಮಕ್ಕಳು, family ನೋಡ್ಕೊಳೋದು ದೊಡ್ಡ contribution ❤️

ಆದ್ರೆ ಹೆಂಗಸ್ರು ಚಿಕ್ಕದಾದ್ರೂ earn ಮಾಡೋದು ಶುರು ಮಾಡಿದ್ರೆ confidence, freedom & choices — ಎಲ್ಲವೂ ಬೇರೆ level! 💪

Perfect time ಅಂತ wait ಮಾಡ್ಬೇಡಿ… Now is the perfect time.

ಹೊಸದಾಗಿ ಕಲಿಬೇಕು, ಬೆಳಿಬೇಕು ಅಂತ ಅನಿಸ್ತಿದ್ರೆ “GROW” ಅಂತ DM ಮಾಡಿ. 💚

11/09/2026

ಮದುವೆಯಾದ್ಮೇಲೆ, ಮಕ್ಕಳಾದ್ಮೇಲೆ ನಿಮ್ಮ Life ಮುಗಿಯಲ್ಲ! ❤️

Family ನಿಮ್ಮ Lifeನ ಒಂದು important part. ಆದ್ರೆ ಅದೇ ನಿಮ್ಮ entire Life ಆಗಬಾರ್ದು.

ನಿಮ್ಮ dreams, purpose, career, business, talent, fitness… ಏನಾದ್ರೂ ಇರಬಹುದು. 30, 40, 50 ಆದ್ರೂ ಹೊಸದನ್ನ ಕಲಿಯೋಕೆ, ನಿಮ್ಮನ್ನ ನೀವು better ಮಾಡ್ಕೊಳ್ಳೋಕೆ ಯಾವತ್ತೂ late ಅಲ್ಲ.

Communication, social media, money management ಅಥವಾ ಹೊಸ skill — ನಿಮಗೆ ಇಷ್ಟ ಇರೋದೇನಾದ್ರೂ ಕಲಿಯಿರಿ. ನಿಮ್ಮ Lifeನಲ್ಲಿ ನಿಮಗಾಗಿ ಒಂದು purpose ಇರಲಿ.

ನಿಮಗೂ “ನಾನು ಇನ್ನೇನಾದ್ರೂ ಹೊಸದಾಗಿ ಮಾಡ್ಬೇಕು, ಕಲಿಬೇಕು, ಬೆಳೀಬೇಕು” ಅನ್ನೋ feeling ಇದ್ರೆ, ನಮ್ಮ community ಜೊತೆ connect ಆಗಿ.

ನಿಮ್ಮ next step ಬಗ್ಗೆ ತಿಳ್ಕೊಳ್ಳೋಕೆ “GROW” ಅಂತ ನನಗೆ message ಮಾಡಿ. ❤️

10/09/2026

ತೂಕ ಜಾಸ್ತಿ ಆಗೋಕೆ ಕಾರಣ ನೀವು ಎಷ್ಟು ತಿಂತೀರಾ ಅನ್ನೋದು ಮಾತ್ರ ಅಲ್ಲ… ಏನು ತಿಂತೀರಾ, ಹೇಗೆ prepare ಮಾಡ್ತೀರಾ, ಎಷ್ಟು nutrient ಸಿಗ್ತಿದೆ ಅನ್ನೋದೂ ಮುಖ್ಯ! 🍽️

ಒಂದೇ Potato… ಆದರೆ boiled, baked, French Fries, Chips — preparation ಬದಲಾದಾಗ calorie ಮತ್ತು energy density ಎಷ್ಟು ಬದಲಾಗುತ್ತೆ ಅನ್ನೋದನ್ನ ಗಮನಿಸಿದ್ದೀರಾ? 😳

ಇವತ್ತಿನ busy lifestyleನಲ್ಲಿ breakfast skip, lunch meeting ಮಧ್ಯೆ, evening snacks, ರಾತ್ರಿ food order… ಹೀಗೆ ನಮ್ಮ eating patternನೇ ಬದಲಾಗಿದೆ.

Eating less ≠ Eating right.

ನಿಮ್ಮ bodyಗೆ ಬೇಕಾಗಿರುವ nutrients ಸಿಗ್ತಿದೆಯಾ?
ನಿಮ್ಮ daily food ನಿಮ್ಮ goalsಗೆ support ಮಾಡ್ತಿದೆಯಾ?

Weight Loss ಅಂದ್ರೆ ಬರೀ ಕಡಿಮೆ ತಿನ್ನೋದು ಅಲ್ಲ. Smart ಆಗಿ eat ಮಾಡೋದು, smart ಆಗಿ prepare ಮಾಡೋದು, ಮತ್ತು sustainable lifestyle build ಮಾಡೋದು. 💯

ನಿಮ್ಮ food & lifestyle ಬಗ್ಗೆ clarity ಬೇಕಿದ್ರೆ “SERIOUS” ಅಂತ DM ಮಾಡಿ. 📩

09/09/2026

Daily fiber requirement: 25-50 grams!
ನಿಮ್ಮ diet ನಲ್ಲಿನ fiber ಪ್ರಮಾಣವನ್ನು ನಿಜವಾಗಿಯೂ ಏರಿಸೋ ಸಮಯ ಇದಾಗಿದೆ!
Start slow + Drink enough water.

Fiber Content in Foods (per 100g) 🔽
💪 High-Fiber Foods (Best Sources)
✅ Chia seeds – 34g
✅ Flaxseeds – 27g
✅ Almonds – 12.5g
✅ Dark chocolate (85% cocoa) – 10.9g
✅ Oats – 10g
✅ Lentils – 8g
✅ Chickpeas – 7.6g
✅ Whole wheat bread – 7g
✅ Avocado – 6.7g
✅ Raspberries – 6.5g
✅ Pears (with skin) – 5.5g
✅ Quinoa – 5.2g

🥗 Medium-Fiber Foods (Good Sources)
🍌 Bananas – 2.6g
🍠 Sweet potatoes – 3g
🥕 Carrots – 2.8g
🍎 Apples (with skin) – 2.4g
🍊 Oranges – 2.4g
🥦 Broccoli – 2.6g

🍅 Low-Fiber Foods (Not Enough!)
🥔 Boiled potatoes – 2.2g
🥬 Cabbage – 2.1g
🍅 Tomatoes – 1.2g
🥒 Cucumber (with skin) – 0.7g

💡 ಕೇಳಿ!
Cucumber, tomato, cabbage salad ಮಾತ್ರ 30-50g fiber daily ಕೊಡಲ್ಲ!
Seeds, nuts, legumes, whole grains, fiber-rich fruits ಸೇರಿಸೋದು must!

Take care of your health from the inside out.
… outer beauty naturally glow ಆಗ್ತದೆ!

Want more tips on healthy nutrition?
Follow ಮಾಡಿ, message ಮಾಡಿ: “interested” for personalised guidance.

DigestiveHealth WeightLossJourney EatCleanStayLean WholeFoodsOnly FitnessMotivation SuperfoodsList HealthyLifestyle ChiaSeeds OatsForWeightLoss PlantBasedFiber

06/09/2026

ಎಲ್ಲರಿಗೂ ಊಟ ಮಾಡಿಸಿ, ಎಲ್ಲರನ್ನೂ ನೋಡ್ಕೊಂಡು, ಎಲ್ಲರ ಆರೋಗ್ಯದ ಬಗ್ಗೆ Care ಮಾಡೋ ಹೆಂಗಸು… ತನ್ನ Health, Nutrition ಮತ್ತು ತನ್ನನ್ನೇ ನೋಡ್ಕೊಳೋದು ಮಾತ್ರ ಯಾಕೆ ಮರ್ತೋಗ್ತಾಳೆ? ❤️ ವರ್ಷಗಳು ಕಳೆಯುತ್ತಾ Energy ಕಡಿಮೆಯಾಗೋದು, Weight ಹೆಚ್ಚಾಗೋದು, Body Pain, Stiffness ಬರೋದು ಸಹಜ ಅಂತ ಸುಮ್ಮನಿರಬೇಡಿ. ನಿಮ್ಮ Dietನಲ್ಲಿ Protein, Fiber, Essential Fats, Vitamins, Minerals ಮತ್ತು Micronutrients ಸಾಕಷ್ಟಿದೆಯಾ ಅನ್ನೋದನ್ನ ಇವತ್ತೇ ಯೋಚಿಸಿ. ಪ್ರತಿಯೊಬ್ಬ ಹೆಂಗಸಿಗೂ Strong ಆಗಿ, Active ಆಗಿ, Confident ಆಗಿ ಮತ್ತು Gracefully Age ಆಗೋ ಹಕ್ಕಿದೆ. ಈ Varamahalakshmi ಹಬ್ಬದಂದು ಮನೆಯ Lakshmi ಜೊತೆಗೆ ಅವಳ Healthನೂ celebrate ಮಾಡೋಣ. ❤️‍🔥

04/09/2026

ವೇಗವಾಗಿ ತೂಕವನ್ನು
ಇಳಿಸಲು 10 ಸೂಪರ್ ಸಲಹೆಗಳು

ದಯವಿಟ್ಟು ಸಹಾಯದ ಅಗತ್ಯವಿರುವವರೊಂದಿಗೆ ಇದನ್ನು ಹಂಚಿಕೊಳ್ಳಿ

#ಆರೋಗ್ಯದಾಗಿರು
#ವಜನಬರುವಂತೆ

FitnessJourney
WeightLossGoals
HealthyLivingTips
karnatak
FitFamKarnataka

Music: Radiowave
Musician: Fullstack
Site: https://icons8.com/music/

03/09/2026

ಪ್ರತಿ Monday Diet Start… ಮತ್ತೆ Quit! 😩

Weight loss journeyನಲ್ಲಿ problem ನಿಮ್ಮ willpower ಕಡಿಮೆ ಇರೋದು ಅಲ್ಲ. Problem ಅಂದ್ರೆ — ನಿಮ್ಮ diet ನಿಮ್ಮ lifestyleಗೆ fit ಆಗದೇ ಇರೋದು.

Perfect diet follow ಮಾಡೋದು ಮುಖ್ಯ ಅಲ್ಲ… repeat ಮಾಡೋಕೆ ಆಗೋ diet follow ಮಾಡೋದು ಮುಖ್ಯ. Busy schedule, functions, travel, cravings — ಇವೆಲ್ಲದರ ಮಧ್ಯೆಯೂ 6 months follow ಮಾಡೋಕೆ ಆಗುವ sustainable diet systemನೇ long-term results ಕೊಡುತ್ತೆ. 💯

ಮುಂದಿನ ಬಾರಿ diet start ಮಾಡುವಾಗ,
“ನಾನು ಇದನ್ನ perfect ಆಗಿ follow ಮಾಡಬಹುದಾ?” ಅಂತ ಕೇಳಿಕೊಳ್ಳಬೇಡಿ.

👉 “ನಾನು ಇದನ್ನ 6 months repeat ಮಾಡಬಹುದಾ?” ಅಂತ ಕೇಳಿಕೊಳ್ಳಿ.

ಪ್ರತಿ Monday diet start ಮಾಡಿ ಮತ್ತೆ quit ಮಾಡೋ ಒಬ್ಬರಿಗೆ ಈ video share ಮಾಡಿ. ❤️

Simple Weight Loss, Nutrition & Fitness tipsಗಾಗಿ Follow ಮಾಡಿ.
Personalized help ಬೇಕಾದ್ರೆ DM “HELP” 📩

02/09/2026

1000 crunches ಮಾಡಿದ್ರೆ ಹೊಟ್ಟೆ ಕರಗುತ್ತಾ? 🤔

ಇದು weight loss ಬಗ್ಗೆ ಇರುವ ದೊಡ್ಡ ತಪ್ಪು ನಂಬಿಕೆ!

Abs workout ನಿಮ್ಮ abs muscle ಅನ್ನು strong ಮಾಡುತ್ತದೆ. ಆದರೆ belly fat ಕಡಿಮೆಯಾಗೋದು spot reduction ಇಂದ ಅಲ್ಲ — ಸರಿಯಾದ food, calorie management, nutrition & lifestyle ಇಂದ.

ಈ ವೀಡಿಯೋ ನೋಡಿ, ಸಮಯ ಮತ್ತು ಶ್ರಮ ಉಳಿಸಿಕೊಳ್ಳಿ. 💯

ಹೊಟ್ಟೆ ಕಡಿಮೆ ಮಾಡೋಕೆ help ಬೇಕಾದರೆ “HELP” ಅಂತ DM ಮಾಡಿ.

Address


Alerts

Be the first to know and let us send you an email when WellnessWorld.club posts news and promotions. Your email address will not be used for any other purpose, and you can unsubscribe at any time.

Contact The Business

Send a message to WellnessWorld.club:

Shortcuts

  • Want your business to be the top-listed health & beauty business?

Share