Esiarogyasociety

Directions

Esiarogyasociety Contact information, map and directions, contact form, opening hours, services, ratings, photos, videos and announcements from Esiarogyasociety, Medical and health, 620/A/1, 12th Main Road, 2nd Block, Rajajinagar, Bangalore.

ESI Arogya Society ಸಾಮಾಜಿಕ ಸುರಕ್ಷತೆ 💙 🏥 Free Medical Services for Insured Persons (IPs) 🔐 Securing Health • Strengthening Economy 🌿 Preventive Care – From Lifespan to Healthspan

🏥 Commissioner Dr. Dinesh Kumar Y.K. Visits ESIC Facilities in Gulbarga RegionCommissioner Dr. Dinesh Kumar Y.K. (IFS) v...
08/10/2026

🏥 Commissioner Dr. Dinesh Kumar Y.K. Visits ESIC Facilities in Gulbarga Region

Commissioner Dr. Dinesh Kumar Y.K. (IFS) visited six ESIC dispensaries and Shahabad Hospital in the Gulbarga region to assess healthcare infrastructure, patient amenities and service delivery.

👉 Focus on strengthening basic facilities and doorstep healthcare
👉 Expanding teleconsultation and medicine delivery services
👉 Proposal to upgrade MSK Mills and Bidar dispensaries into Diagnostic Centres with 10-bedded Day-Care facilities
👉 Exploring the phased re-establishment of Shahabad Hospital as a regional healthcare and referral centre

💙 Strengthening healthcare delivery and bringing quality services closer to beneficiaries.

🚨 WE ARE HIRING | ESIS KARNATAKAA great opportunity to join ESIS Karnataka and contribute to quality healthcare service....
16/08/2026

🚨 WE ARE HIRING | ESIS KARNATAKA

A great opportunity to join ESIS Karnataka and contribute to quality healthcare service.

💼 Positions • Nursing Officer • Pharmacy Officer

📅 Last Date to Apply: 30.08.2026
📝 Selection Process: Exam & Interview

👉 Apply Online:

📌 Notification: ED/KEA/34/ ne.v/2026 (RPC)
📅 Dated: 06.08.2026

Candidates are advised to visit the KEA website and read the detailed notification before applying.

HAPPY INDEPENDENCE DAY
15/08/2026

HAPPY INDEPENDENCE DAY

🏥 ESIS Karnataka – Vision 70 (2028)ಡಾ. ಬಿ.ಸಿ. ರಾಯ್ ಅವರ ಜನ್ಮದಿನದ ಅಂಗವಾಗಿ ನಡೆದ  ವೈದ್ಯರ ದಿನಾಚರಣೆಯಲ್ಲಿ ಆಯುಕ್ತರಾದ ಡಾ. ದಿನೇಶ್ ...
14/08/2026

🏥 ESIS Karnataka – Vision 70 (2028)

ಡಾ. ಬಿ.ಸಿ. ರಾಯ್ ಅವರ ಜನ್ಮದಿನದ ಅಂಗವಾಗಿ ನಡೆದ ವೈದ್ಯರ ದಿನಾಚರಣೆಯಲ್ಲಿ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ (IFS) ಅವರು ಭಾಗವಹಿಸಿ, ಮಾನವೀಯ ಸೇವೆಗೆ ಸಮರ್ಪಿತರಾಗಿರುವ ವೈದ್ಯರ ಸೇವೆಯನ್ನು ಶ್ಲಾಘಿಸಿದರು.

ದೀರ್ಘಕಾಲ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಉದಯೋನ್ಮುಖ ವೈದ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. 💙

🎯 Vision 70 (2028)
2028ರಲ್ಲಿ ಕರ್ನಾಟಕ ESI ತನ್ನ 70ನೇ ವರ್ಷದ ಸಂಭ್ರಮವನ್ನು ಆಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಅಭಿವೃದ್ಧಿ ಗುರಿಗಳನ್ನು ಹಂಚಿಕೊಳ್ಳಲಾಯಿತು.

🚀 2026–27ರ ಪ್ರಮುಖ ಗುರಿಗಳು

👉 100% Dhanwantri
👉 75% BOR
👉 ERP ಜಾರಿ
👉 IPಗಳಿಗೆ Face Recognition
👉 ಏಕರೂಪದ ಕಾರ್ಯನಿರ್ವಹಣಾ ಸಮಯ
👉 IEC ಚಟುವಟಿಕೆಗಳ ವಿಸ್ತರಣೆ
👉 Telemedicine ಸೇವೆ
👉 Health Connect (AAA+) ಜಾರಿ
👉 ಎಲ್ಲಾ ವೈದ್ಯಕೀಯ ಉಪಕರಣಗಳಿಗೆ AMC Consultancy
👉 ಬೆಳಗಾವಿ ಆಸ್ಪತ್ರೆ ಸೇವೆಗಳ ಪುನರಾರಂಭ

🏥 2027–28ರ ಪ್ರಮುಖ ಗುರಿಗಳು

👉 ಕರ್ನಾಟಕ ESI ಅನ್ನು ದೇಶದಲ್ಲೇ No.1 ಸ್ಥಾನಕ್ಕೆ ತರುವುದು
👉 ಎಲ್ಲಾ ಆಸ್ಪತ್ರೆಗಳಲ್ಲಿ ICU ಮತ್ತು Modular OT
👉 50 ಡಿಸ್ಪೆನ್ಸರಿಗಳನ್ನು 10 ಹಾಸಿಗೆಗಳ Day Care Centreಗಳಾಗಿ ಮೇಲ್ದರ್ಜೆಗೇರಿಸುವುದು
👉 ಎಲ್ಲಾ ಆಸ್ಪತ್ರೆಗಳಲ್ಲಿ Paramedical ಹಾಗೂ DNB ಕೋರ್ಸ್‌ಗಳ ಆರಂಭ
👉 500ಕ್ಕೂ ಹೆಚ್ಚು IPಗಳಿರುವ ಕೈಗಾರಿಕೆಗಳಲ್ಲಿ Spot Care Facilities
👉 2–3 ಆಸ್ಪತ್ರೆಗಳನ್ನು 200 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವುದು

💙 Vision 70 – ಉತ್ತಮ ಆರೋಗ್ಯ ಸೇವೆ, ಬಲಿಷ್ಠ ಮೂಲಸೌಕರ್ಯ ಮತ್ತು ಕಾರ್ಮಿಕರ ಆರೋಗ್ಯಕ್ಕೆ ಹೊಸ ದಿಕ್ಕು.

06/08/2026

🏥 ಹುಬ್ಬಳ್ಳಿ ESI ಆಸ್ಪತ್ರೆ: ಸಮಯೋಚಿತ ಚಿಕಿತ್ಸೆಯಿಂದ ಹೊಸ ಭರವಸೆ

“ನನ್ನ ಪತ್ನಿಗೆ ಹರ್ನಿಯಾ ಸಮಸ್ಯೆಗೆ ESI ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆ ದೊರೆಯಿತು. ವೈದ್ಯರು ಹಾಗೂ ಸಿಬ್ಬಂದಿಯ ಸೇವೆಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.” – ಮಂಜುನಾಥ್

ಮಂಜುನಾಥ್ ಅವರು ತಮ್ಮ ಪತ್ನಿಗೆ ಹುಬ್ಬಳ್ಳಿ ESI ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆಯ ಅನುಭವವನ್ನು ಹಂಚಿಕೊಂಡರು. ಸಮಯೋಚಿತ ವೈದ್ಯಕೀಯ ಸೇವೆಯಿಂದ ಅವರ ಕುಟುಂಬಕ್ಕೆ ಹೊಸ ಭರವಸೆ ಮೂಡಿದೆ.

💙 ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ESIS ಸದಾ ಬದ್ಧವಾಗಿದೆ.

17/07/2026

ESI ಆಸ್ಪತ್ರೆ – ಗುಣಮಟ್ಟದ ಆರೋಗ್ಯ ಸೇವೆ, ಕಾರ್ಡ್‌ದಾರರ ವಿಶ್ವಾಸ

ESI ಆಸ್ಪತ್ರೆಗಳು ವಿಮಾದಾರರು (IPs) ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಉಚಿತ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿವೆ.

💙 ನಿಮ್ಮ ಆರೋಗ್ಯ – ನಮ್ಮ ಆದ್ಯತೆ

🚨 ESIS Karnataka Recruitment 2026 | Walk-in Interview NotificationLooking for an exciting career opportunity in the heal...
13/07/2026

🚨 ESIS Karnataka Recruitment 2026 | Walk-in Interview Notification

Looking for an exciting career opportunity in the healthcare sector? ESIS Karnataka invites eligible candidates for a Walk-in Interview on a Contract Basis.

📅 Date: 27.07.2026
🕚 Time: 11:00 AM onwards
📍 Venue: ESIS Commissioner Office, ESIC Hospital, Rajajinagar, Bengaluru

Vacancies:
✅ IT Manager – 01
✅ Electrical Engineer – 01
✅ Civil Engineer – 01
✅ Bio Medical Engineer – 01

📞 For enquiries: 080-23324216 / 080-23324218

Join ESIS Karnataka and contribute to strengthening healthcare services across Karnataka.

13/07/2026

🏥 ESI ಆಸ್ಪತ್ರೆ – ಗುಣಮಟ್ಟದ ಆರೋಗ್ಯ ಸೇವೆ, ಕಾರ್ಡ್‌ದಾರರ ವಿಶ್ವಾಸ

"ನಮ್ಮ ತಾಯಿಗೆ ESI ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಲ್ಲಿನ ವೈದ್ಯಕೀಯ ಸೌಲಭ್ಯಗಳು ಅತ್ಯುತ್ತಮವಾಗಿವೆ. ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ಮತ್ತು ಆತ್ಮೀಯತೆಯಿಂದ ಸೇವೆ ನೀಡಿದ್ದಾರೆ. ನಮಗೆ ಉತ್ತಮ ಚಿಕಿತ್ಸೆ ದೊರೆತಿದೆ."

ESI ಆಸ್ಪತ್ರೆಗಳು ವಿಮಾದಾರರು (IPs) ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಉಚಿತ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿವೆ.

💙 ನಿಮ್ಮ ಆರೋಗ್ಯ – ನಮ್ಮ ಆದ್ಯತೆ

– ESIS ವೈದ್ಯಕೀಯ ಸೇವೆಗಳು, ಕರ್ನಾಟಕ ಸರ್ಕಾರ

🏥 ಸತ್ಯಸಾಯಿ ಆಸ್ಪತ್ರೆ, ಮುದ್ದೇನಹಳ್ಳಿ ಭೇಟಿ! ESIS ವೈದ್ಯಕೀಯ ಸೇವೆಗಳ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ. ಅವರ ನೇತೃತ್ವದಲ್ಲಿ ವೈದ್ಯರ ...
06/07/2026

🏥 ಸತ್ಯಸಾಯಿ ಆಸ್ಪತ್ರೆ, ಮುದ್ದೇನಹಳ್ಳಿ ಭೇಟಿ!

ESIS ವೈದ್ಯಕೀಯ ಸೇವೆಗಳ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ. ಅವರ ನೇತೃತ್ವದಲ್ಲಿ ವೈದ್ಯರ ತಂಡ, ವೈದ್ಯಕೀಯ ಅಧೀಕ್ಷಕರು, ಉಪ ನಿರ್ದೇಶಕರು (ಆಡಳಿತ), ಉಪ ನಿರ್ದೇಶಕರು (ಯೋಜನೆ) ಹಾಗೂ ಸಲಹೆಗಾರರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳನ್ನು ಅವಲೋಕಿಸಿದರು.

ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ಉಚಿತ ಆಹಾರ, ಕುಟುಂಬದವರಿಗೆ ಉಚಿತ ವಸತಿ ಸೇರಿದಂತೆ ವಿಶ್ವಮಟ್ಟದ ಆರೋಗ್ಯ ಸೇವೆಗಳನ್ನು ಅತ್ಯಂತ ಪ್ರೀತಿ, ಕಾಳಜಿ ಮತ್ತು ಮಾನವೀಯತೆಯಿಂದ ನೀಡುತ್ತಿರುವ ವ್ಯವಸ್ಥೆಯನ್ನು ತಂಡ ಮೆಚ್ಚುಗೆ ವ್ಯಕ್ತಪಡಿಸಿತು.

ಚಿಕಿತ್ಸೆಯ ನಂತರ ರೋಗಿಗಳಿಗೆ "Gift of Life" ಸ್ಮರಣಿಕೆಯನ್ನು ನೀಡಿ ಬೀಳ್ಕೊಡುವ ವಿಶಿಷ್ಟ ಪರಂಪರೆ ಆಸ್ಪತ್ರೆಯ ಮಾನವೀಯ ಸೇವೆಯ ಪ್ರತೀಕವಾಗಿದೆ.

ಈ ಭೇಟಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೂಲ್ಯ ಅನುಭವವನ್ನು ನೀಡಿತು.

– ESIS ವೈದ್ಯಕೀಯ ಸೇವೆಗಳು,

🩺 ವೈದ್ಯರ ದಿನದ ಶುಭಾಶಯಗಳು! 👨‍⚕️👩‍⚕️ವೈದ್ಯರ ದಿನದ ಅಂಗವಾಗಿ, ಸಮಾಜದ ಆರೋಗ್ಯ ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಎಲ್ಲಾ ವೈದ್ಯರಿಗ...
01/07/2026

🩺 ವೈದ್ಯರ ದಿನದ ಶುಭಾಶಯಗಳು! 👨‍⚕️👩‍⚕️

ವೈದ್ಯರ ದಿನದ ಅಂಗವಾಗಿ, ಸಮಾಜದ ಆರೋಗ್ಯ ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಎಲ್ಲಾ ವೈದ್ಯರಿಗೆ ESIS ವೈದ್ಯಕೀಯ ಸೇವೆಗಳು ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.

ನಿಮ್ಮ ಸಮರ್ಪಣೆ, ಕರುಣೆ, ಪರಿಣತಿ ಮತ್ತು ನಿಸ್ವಾರ್ಥ ಸೇವೆ ಸಾವಿರಾರು ಜೀವಗಳಿಗೆ ಹೊಸ ಭರವಸೆ ನೀಡುತ್ತಿದೆ. ರೋಗಿಗಳ ಆರೋಗ್ಯ ಮತ್ತು ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸಲು ನೀವು ಸಲ್ಲಿಸುತ್ತಿರುವ ಸೇವೆ ಅನನ್ಯ.

ನಿಮ್ಮ ಸೇವೆಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.

💙 "ಆರೋಗ್ಯಕ್ಕಾಗಿ ನಿಮ್ಮ ಸೇವೆ – ಸಮಾಜಕ್ಕೆ ನಿಮ್ಮ ಅಮೂಲ್ಯ ಕೊಡುಗೆ."

ವೈದ್ಯರ ದಿನದ ಹಾರ್ದಿಕ ಶುಭಾಶಯಗಳು

Address

620/A/1, 12th Main Road, 2nd Block, Rajajinagar
Bangalore
560010

Website

Alerts

Be the first to know and let us send you an email when Esiarogyasociety posts news and promotions. Your email address will not be used for any other purpose, and you can unsubscribe at any time.

Shortcuts

Share