Dr. Amaresh Patil

Call Directions Website Contact the business

Dr. Amaresh Patil ಮಕ್ಕಳ ತಜ್ಞರು ಹಾಗೂ ಕಾರ್ಯಕಾರಿಣಿ ಸದಸ್ಯರು, ಐಎಪಿ ಕರ್ನಾಟಕ – ಗಂಗಾವತಿ
Pediatrician & Executive Committee Member, IAP Karnataka – Gangavati.

Ability to work and interact effectively with multidisciplinary team

ನಿನ್ನೆ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜ್ ನಲ್ಲಿ ಯುವ ಚರಣ ಬಳಗ ಹಾಗೂ ಲಿವಿ ಹ್ಯುಮಾನಿಟಿ ಸಹಯೋಗದಲ್ಲಿ ಯುವಚೇತನ್ಯ ಕಾರ್ಯಕ್ರಮ ಆಯೋಜ...
15/08/2026

ನಿನ್ನೆ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜ್ ನಲ್ಲಿ ಯುವ ಚರಣ ಬಳಗ ಹಾಗೂ ಲಿವಿ ಹ್ಯುಮಾನಿಟಿ ಸಹಯೋಗದಲ್ಲಿ ಯುವಚೇತನ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆರೋಗ್ಯ ಆದರ್ಶದ ಕುರಿತು ಮಾತನಾಡಿದೆ

ಈ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯಕಲಾವಿದರಾದ ಬಿ.ಚೀ ಪ್ರಾಣೇಶ್ ಅವರು ವಿದ್ಯಾನಿಕೇತನ ಸಂಸ್ಥಾಪಕರಾದ ಶ್ರೀ ನೆಕ್ಕಂಟಿ‌ ಸೂರಿಬಾಬು ಅವರು ವಕೀಲರಾದ ನಾಗರಾಜ್ ಗೊತ್ತೆದಾರ್ ಅವರು ಪ್ರಾಂಶುಪಾಲರಾದ ಅಭಿಷೇಕ್ ಡಿ ಎಮ್ ಅವರು ಹಾಗೂ ಉಪನ್ಯಾಸಕರಾದ ಪವನ್ ಕುಮಾರ್ ಗುಂಡೂರು ಹಾಗೂ ಯುವ ಚಾರಣ ಬಳಗ ಹಾಗೂ ಲಿವ್ ವಿತ್ ಹ್ಯೂಮಾನಿಟಿ ಸರ್ವಸದ್ಯರು ಉಪಸ್ಥಿತರಿದ್ದರು.

ಬಾಲ್ಯ ಕಲಿಕೆಗೆ, ಕನಸುಗಳಿಗೆ ಮತ್ತು ಸಂತೋಷಕ್ಕೆ ಮೀಸಲುಬಾಲ ಕಾರ್ಮಿಕತೆಗೆ ಅಲ್ಲ!❌ ಬಾಲ ಕಾರ್ಮಿಕತೆ ಒಂದು ಸಾಮಾಜಿಕ ಪಿಡುಗು✅ ಶಿಕ್ಷಣ ಒಂದು ಮೂಲಭ...
12/06/2026

ಬಾಲ್ಯ ಕಲಿಕೆಗೆ, ಕನಸುಗಳಿಗೆ ಮತ್ತು ಸಂತೋಷಕ್ಕೆ ಮೀಸಲು
ಬಾಲ ಕಾರ್ಮಿಕತೆಗೆ ಅಲ್ಲ!

❌ ಬಾಲ ಕಾರ್ಮಿಕತೆ ಒಂದು ಸಾಮಾಜಿಕ ಪಿಡುಗು
✅ ಶಿಕ್ಷಣ ಒಂದು ಮೂಲಭೂತ ಹಕ್ಕು

ಮಕ್ಕಳನ್ನು ಕೆಲಸದಿಂದ ಮುಕ್ತಗೊಳಿಸಿ,
ಶಾಲೆಯತ್ತ ಕೊಂಡೊಯ್ಯೋಣ.

11/06/2026

ನಿನ್ನೆಯ ದಿನ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಮೂಲಕ ಗಂಗಾವತಿ ಕೆ.ಎಲ್.ಇ ಕಾಲೇಜ್ ನಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ ಕ್ಷಣಗಳು ಶಿಬಿರದಲ್ಲಿ ಹಲವಾರು ಜನ ಲಾಭ ಪಡೆದುಕೊಂಡಿದ್ದು ಸಂತಸದ ವಿಷಯ...

ಹೀಗೆ ಇನ್ನೂ ಅನೇಕ ಉತ್ತಮ ಕಾರ್ಯಗಳು ಸಂಸ್ಥೆಯ ಮೂಲಕ ನೇರವೇರಲಿ ಈ ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜನೆಗೆ ಮತ್ತು ಯಶಸ್ಸಿಗೆ ಕಾರಣರಾದ ಶ್ರೀ ಶಂಕರಣ್ಣ ಮುನವಳ್ಳಿ ಹಾಗೂ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಸರ್ ಅವರಿಗೆ ಹಾಗೂ ಎಲ್ಲಾ ಮುಖಂಡರಿಗೂ ಅನಂತ ಧನ್ಯವಾದಗಳು.

28/05/2026
11/05/2026

ಮಾತೆಯರ ದಿನದ ಅಂಗವಾಗಿ ಮಾತೆಯರಿಗಾಗಿ....

❤️

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಹಿರಿಯರು, ಹಿತೈಷಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರಿಗೆ ಜನುಮ ದಿನದ ಶುಭಾಶಯಗಳು.mbjp     ...
01/05/2026

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಹಿರಿಯರು, ಹಿತೈಷಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರಿಗೆ ಜನುಮ ದಿನದ ಶುಭಾಶಯಗಳು.
mbjp

ಸಮಸ್ತ ನಾಡಿನ ಶ್ರಮಿಕರ ವರ್ಗಕ್ಕೆ ಮೇ 1 ರ ' ವಿಶ್ವ ಕಾರ್ಮಿಕರ ದಿನಾಚರಣೆಯ ' ಶುಭಾಶಯಗಳು.
01/05/2026

ಸಮಸ್ತ ನಾಡಿನ ಶ್ರಮಿಕರ ವರ್ಗಕ್ಕೆ ಮೇ 1 ರ ' ವಿಶ್ವ ಕಾರ್ಮಿಕರ ದಿನಾಚರಣೆಯ ' ಶುಭಾಶಯಗಳು.

ಆರ್ಯವೈಶ್ಯ ಸಮಾಜ ಬಾಂಧವರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಶ್ರೀ ವಾಸವಿ ಜಯಂತಿಯ ಶುಭಾಶಯಗಳು.ತಾಯಿ ಜಗನ್ಮಾತೆಯೂ ನಿಮ್ಮೆಲ್ಲರಿಗೂ ಆರೋಗ್ಯ ಆಯುಷ್ಯ...
26/04/2026

ಆರ್ಯವೈಶ್ಯ ಸಮಾಜ ಬಾಂಧವರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಶ್ರೀ ವಾಸವಿ ಜಯಂತಿಯ ಶುಭಾಶಯಗಳು.

ತಾಯಿ ಜಗನ್ಮಾತೆಯೂ ನಿಮ್ಮೆಲ್ಲರಿಗೂ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಶುಭವಾಗಲಿ.

ಅದ್ವೈತ ವೇದಾಂತದ ಪ್ರತಿಪಾದಕರು, ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯ ದಿನದಂದು ಭಕ್ತಿಪೂರ್ವಕ ನಮನಗಳು.
21/04/2026

ಅದ್ವೈತ ವೇದಾಂತದ ಪ್ರತಿಪಾದಕರು, ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯ ದಿನದಂದು ಭಕ್ತಿಪೂರ್ವಕ ನಮನಗಳು.

ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಈ ಶುಭ ದಿನದಂದು ನಿಮ್ಮೆಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ ಶಾಂತಿ ಸಮೃ...
20/04/2026

ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಈ ಶುಭ ದಿನದಂದು ನಿಮ್ಮೆಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ ಶಾಂತಿ ಸಮೃದ್ಧಿ ದೊರೆಯಲಿ ಎಲ್ಲರಿಗೂ ಶುಭವಾಗಲಿ.

🙏🕉️🚩🚩

Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Business

Send a message to Dr. Amaresh Patil:

Shortcuts

Share