DAPCU Hassan

Call Directions Contact the business

DAPCU Hassan District Aids Prevention control unit and District Blood control pogramme

ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ರೆಡ್ ರಿಬ್ಬನ್ ಕ್ಲಬ್ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಎಚ್ಐವಿ ಏಡ್ಸ್...
17/10/2026

ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ರೆಡ್ ರಿಬ್ಬನ್ ಕ್ಲಬ್ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಎಚ್ಐವಿ ಏಡ್ಸ್ ಹೆಲ್ಪ್ಲೈನ್ ಮತ್ತು ಎಸ್ ಟಿ ಡಿ ಬಗ್ಗೆ ಮಾಹಿತಿ ಕೊಡಲಾಯಿತು Break free India ಸ್ಕ್ಯಾನಿಂಗ್ ಮಾಡಿಸಲಾಯಿತು

ಅರಸೀಕೆರೆ ictc ವತಿಯಿಂದ RRC ಕಾಲೇಜು ಬಾಣಾವರ ದಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಾರು 500 ಮಕ್ಕಳಿಗೆ QR code ಸ್ಕ್ಯಾನ್ ಮಾಡಿಸಲಾಯಿತು.
13/10/2026

ಅರಸೀಕೆರೆ ictc ವತಿಯಿಂದ RRC ಕಾಲೇಜು ಬಾಣಾವರ ದಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಾರು 500 ಮಕ್ಕಳಿಗೆ QR code ಸ್ಕ್ಯಾನ್ ಮಾಡಿಸಲಾಯಿತು.

ಅರಕಲಗೂಡು ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್...
13/10/2026

ಅರಕಲಗೂಡು ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ವಯಸ್ಸಿನಲ್ಲಿ ಆಗಿರುವಂತ ದೈಹಿಕ ಮಾನಸಿಕ ಬೌದ್ಧಿಕ ಬದಲಾವಣೆ ಹಾಗೂ ಉತ್ತಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಯೋಗ ಧ್ಯಾನ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಿ ಎಂದು ಇತ್ತೀಚಿನ ದಿನಗಳಲ್ಲಿ ಮಾರಕವಾಗಿರುವಂತ ಹೆಚ್ಐವಿ ಸಿಪ್ಲೀಸ ಕಾಯಿಲೆಗಳನ್ನು ಕುರಿತು ಹಾಗೂ ಬಿತ್ತಿ ಚಿತ್ರ ಪ್ರದರ್ಶನ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಲಾಯಿತು ಸುಮಾರು 160 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದರು 1097 ಉಚಿತ ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಲಾಯಿತು

HIV and Syphilis awareness programme Red Ribbon College at Rajeev Polytechnic Hassan
13/10/2026

HIV and Syphilis awareness programme Red Ribbon College at Rajeev Polytechnic Hassan

ದಾಸರಕೊಪ್ಪಲು ಮಹಾಲಕ್ಷ್ಮಿ ಲೇಔಟ್ ನಲ್ಲಿ ನಲ್ಲಿAEP ಕಾರ್ಯಕ್ರಮ  ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಎಚ್ಐವಿ, AIDS, ಮತ್ತು ಹೆಲ್ಪ್ ಲೈನ್ ಬಗ್ಗೆ ...
08/10/2026

ದಾಸರಕೊಪ್ಪಲು ಮಹಾಲಕ್ಷ್ಮಿ ಲೇಔಟ್ ನಲ್ಲಿ ನಲ್ಲಿAEP ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಎಚ್ಐವಿ, AIDS, ಮತ್ತು ಹೆಲ್ಪ್ ಲೈನ್ ಬಗ್ಗೆ ಮಾಹಿತಿ ಕೊಡಲಾಗಿದೆ ನಂತರ ಬಾರ್ ಕೋಡ್ ಸ್ಕ್ಯಾನಿಂಗ್ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಸಾರ್ವಜನಿಕ ಆಸ್ಪತ್ರೆ, ಚನ್ನರಾಯಪಟ್ಟಣ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಚನ್ನರಾಯಪಟ್ಟಣ, ರಕ್ತ ನಿಧಿ ಕೇಂದ್ರ ಶ್ರೀ ಚಾಮರಾಜೇಂದ್ರ ಜಿಲ್ಲಾಸ್ಪತ...
08/10/2026

ಸಾರ್ವಜನಿಕ ಆಸ್ಪತ್ರೆ, ಚನ್ನರಾಯಪಟ್ಟಣ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಚನ್ನರಾಯಪಟ್ಟಣ, ರಕ್ತ ನಿಧಿ ಕೇಂದ್ರ ಶ್ರೀ ಚಾಮರಾಜೇಂದ್ರ ಜಿಲ್ಲಾಸ್ಪತ್ರೆ,ಹಾಸನ, ಇವರ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ "ರಕ್ತದಾನ ಶಿಬಿರ "ವನ್ನು ಹಮ್ಮಿಕೊಳ್ಳಲಾಗಿತ್ತು

Alur taluk today hunsavalli village level programe
08/10/2026

Alur taluk today hunsavalli village level programe

08/10/2026
ಎಇಪಿ ಪ್ರೋಗ್ರಾಮ್ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು . ಈ ಕಾರ್ಯಕ್ರಮದಲ್ಲಿ ಎಚ್ಐವಿ ಏಡ್ಸ್,ಹೆ...
08/10/2026

ಎಇಪಿ ಪ್ರೋಗ್ರಾಮ್ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು . ಈ ಕಾರ್ಯಕ್ರಮದಲ್ಲಿ ಎಚ್ಐವಿ ಏಡ್ಸ್,ಹೆಲ್ಪ್ ಲೈನ್ ಮತ್ತು ಎಸ್ ಟಿ ಡಿ ಬಗ್ಗೆ ಮಾಹಿತಿ ಕೊಡಲಾಯಿತು ನಂತರ ಬಾರ್ ಕೋಡ್ ಸ್ಕ್ಯಾನಿಂಗ್ ಮಾಡಿಸಲಾಯಿತು

ಪ್ರಥಮ ದರ್ಜೆ ಕಾಲೇಜು, ಮೊಸಳೆ ಹೊಸಳ್ಳಿ  ಆರ್ ಆರ್ ಸಿ ಕಾಲೇಜಿನಲ್ಲಿ ಕ್ಯೂಆರ್ ಸ್ಕ್ಯಾನ್ ಬಗ್ಗೆ ಮಾಹಿತಿ ನೀಡಿ 120 ಜನ ವಿದ್ಯಾರ್ಥಿಗಳಿಂದ ಮಾಸ್...
08/10/2026

ಪ್ರಥಮ ದರ್ಜೆ ಕಾಲೇಜು, ಮೊಸಳೆ ಹೊಸಳ್ಳಿ ಆರ್ ಆರ್ ಸಿ ಕಾಲೇಜಿನಲ್ಲಿ ಕ್ಯೂಆರ್ ಸ್ಕ್ಯಾನ್ ಬಗ್ಗೆ ಮಾಹಿತಿ ನೀಡಿ 120 ಜನ ವಿದ್ಯಾರ್ಥಿಗಳಿಂದ ಮಾಸ್ ಸ್ಕ್ಯಾನ್ ಮಾಡಿಸಲಾಯಿತು ಕಾರ್ಯಕ್ರಮದಲ್ಲಿ ಎಚ್ಐವಿ ಸಿಫಿಲಿಸ್ ಟಿಬಿ ಬಗ್ಗೆ ಮಾಹಿತಿ ನೀಡಲಾಯಿತು.

Address

2nd Floor DHO Office Salagame Road Hassan
Hassan
573201

Telephone

+919449846976

Website

Alerts

Be the first to know and let us send you an email when DAPCU Hassan posts news and promotions. Your email address will not be used for any other purpose, and you can unsubscribe at any time.

Contact The Business

Send a message to DAPCU Hassan:

Shortcuts

Share