Vinayaka Hospital

Call Directions Contact the business

Vinayaka Hospital At Vinayaka Hospital, we care for you and your family like our own. From Pediatrics to Gynecology , our expert team is here for every stage of life.

With advanced diagnostics and insurance support, your health is always in safe hands. * Out patient department (OPD)
* In patient department (IPD includes -special wards, semi special and
general wards)
* Gynic features
* Vaccination
* Laboratory services
* Pharmacy
* X-Ray
* Emergency services
* NICU
* PICU

Celebrating the dedication and care of pharmacists who play an important role in our healthcare journey. 💊Happy World Ph...
25/09/2026

Celebrating the dedication and care of pharmacists who play an important role in our healthcare journey. 💊

Happy World Pharmacists Day!

ಹೊಟ್ಟೆ ಅಥವಾ ತೊಡೆ-ಹೊಟ್ಟೆ ಸೇರುವ ಜಾಗದಲ್ಲಿ ಕಾಣಿಸುವ ಉಬ್ಬನ್ನು ನಿರ್ಲಕ್ಷಿಸಬೇಡಿ. ಅದು ಹಾರ್ನಿಯಾದ ಲಕ್ಷಣವಾಗಿರಬಹುದು.ಸಮಯಕ್ಕೆ ಚಿಕಿತ್ಸೆ ಪ...
22/09/2026

ಹೊಟ್ಟೆ ಅಥವಾ ತೊಡೆ-ಹೊಟ್ಟೆ ಸೇರುವ ಜಾಗದಲ್ಲಿ ಕಾಣಿಸುವ ಉಬ್ಬನ್ನು ನಿರ್ಲಕ್ಷಿಸಬೇಡಿ. ಅದು ಹಾರ್ನಿಯಾದ ಲಕ್ಷಣವಾಗಿರಬಹುದು.

ಸಮಯಕ್ಕೆ ಚಿಕಿತ್ಸೆ ಪಡೆದರೆ ಸಮಸ್ಯೆ ಉಲ್ಬಣವಾಗುವುದನ್ನು ತಪ್ಪಿಸಬಹುದು. 🩺

ಉಬ್ಬು ಕಾಣಿಸಿದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ.
📞 8088 212 733 | 08199 295093

19/09/2026

ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ! ⚠️

ಸುಮಾರು 10 ವರ್ಷದ ಯೋಗೀಶ್ ಅವರಿಗೆ ಹೊಟ್ಟೆ ನೋವಿನ ಕಾರಣ ವಿನಾಯಕ್ ಆಸ್ಪತ್ರೆಗೆ ಭೇಟಿ ನೀಡಿದಾಗ, ಅಗತ್ಯ ಪರೀಕ್ಷೆಗಳು ಹಾಗೂ CT Scan ಮೂಲಕ ಪರಿಶೀಲನೆ ನಡೆಸಲಾಯಿತು. ಪರೀಕ್ಷೆಯಲ್ಲಿ Appendicitis ಪತ್ತೆಯಾಯಿತು.
ತಜ್ಞ ವೈದ್ಯರ ತಂಡ ಯಶಸ್ವಿಯಾಗಿ Appendix Operation (Appendectomy) ನಡೆಸಿದ್ದು, ಇದೀಗ ಯೋಗೀಶ್ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ❤️

ಸರಿಯಾದ ಸಮಯದಲ್ಲಿ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ಅತ್ಯಂತ ಮುಖ್ಯ.

ಸೂಕ್ತ ಶಸ್ತ್ರಚಿಕಿತ್ಸಾ ಆರೈಕೆಗಾಗಿ Vinayaka Hospital ಅನ್ನು ಸಂಪರ್ಕಿಸಿ.
📞 8088 212 733 | 08199 295093

PCOS ಕೇವಲ irregular periods‌ಗೆ ಸೀಮಿತವಲ್ಲ. ದೇಹದಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಗಮನಿಸಿ, ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಪಡೆಯುವ...
18/09/2026

PCOS ಕೇವಲ irregular periods‌ಗೆ ಸೀಮಿತವಲ್ಲ. ದೇಹದಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಗಮನಿಸಿ, ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಪಡೆಯುವುದು ಮುಖ್ಯ. 💙

📞 8088 212 733 | 08199 295093

16/09/2026

ಕಿಡ್ನಿ ಸ್ಟೋನ್ ನೋವನ್ನು ನಿರ್ಲಕ್ಷಿಸಬೇಡಿ. ಸರಿಯಾದ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆಯೊಂದಿಗೆ ಪರಿಹಾರದತ್ತ ಮೊದಲ ಹೆಜ್ಜೆ ಇಡಿ. 🩺

📞 8088 212 733 | 08199 295093



(Child Specialist in Hosadurga, Best Hospital in Hosadurga, Vinayaka Mother & Child Care Hospital, Vinayaka Hospital Hosadurga)

14/09/2026

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🙏🌸

H1N1 ಜ್ವರದ ಲಕ್ಷಣಗಳ ಬಗ್ಗೆ ಎಚ್ಚರವಾಗಿರಿ. ಸ್ವಚ್ಛತೆ ಕಾಪಾಡಿ, ಸೋಂಕಿನಿಂದ ದೂರವಿರಿ ಮತ್ತು ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.👉...
10/09/2026

H1N1 ಜ್ವರದ ಲಕ್ಷಣಗಳ ಬಗ್ಗೆ ಎಚ್ಚರವಾಗಿರಿ. ಸ್ವಚ್ಛತೆ ಕಾಪಾಡಿ, ಸೋಂಕಿನಿಂದ ದೂರವಿರಿ ಮತ್ತು ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

👉 ಆರೋಗ್ಯದ ಬಗ್ಗೆ ಯಾವುದೇ ಅನುಮಾನವಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.
📞 8088 212 733 | 08199 295093



(Child Specialist in Hosadurga, Best Hospital in Hosadurga, Vinayaka Mother & Child Care Hospital, Vinayaka Hospital Hosadurga)

ಸರಿಯಾದ ಪ್ರಥಮ ಚಿಕಿತ್ಸೆ ಮಗುವಿನ ಮೂಗಿನ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 🩹ಮಗುವಿನ ಆರೋಗ್ಯದ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹ...
08/09/2026

ಸರಿಯಾದ ಪ್ರಥಮ ಚಿಕಿತ್ಸೆ ಮಗುವಿನ ಮೂಗಿನ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 🩹
ಮಗುವಿನ ಆರೋಗ್ಯದ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಪುಟವನ್ನು Follow ಮಾಡಿ! 💙



(Children’s Healthcare, Pediatric Care in Hosadurga, Child Specialist in Hosadurga, Best Hospital in Hosadurga, Vinayaka Mother & Child Care Hospital, Vinayaka Hospital Hosadurga)

ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ಪ್ರತಿ ದಿನ ಆರೋಗ್ಯದ ಮಹತ್ವವನ್ನು ತಿಳಿಸುವಎಲ್ಲಾ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ❤️ನಿಮ್ಮ ಜ್ಞಾನ,...
05/09/2026

ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,
ಪ್ರತಿ ದಿನ ಆರೋಗ್ಯದ ಮಹತ್ವವನ್ನು ತಿಳಿಸುವ
ಎಲ್ಲಾ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ❤️

ನಿಮ್ಮ ಜ್ಞಾನ, ಕಾಳಜಿ ಮತ್ತು ಸೇವೆ
ನಮ್ಮ ಬದುಕಿಗೆ ಸದಾ ಮಾರ್ಗದರ್ಶನವಾಗಿರಲಿ.

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌿

ಪುಟ್ಟ ಕಂದಮ್ಮನ ನಗು ಮನೆಯಲ್ಲಿ ಸಂತೋಷ ತುಂಬಿದಂತೆ,ಶ್ರೀಕೃಷ್ಣನ ಕೃಪೆ ನಿಮ್ಮ ಕುಟುಂಬದಲ್ಲಿ ಸದಾ ನೆಮ್ಮದಿ, ಸಂತೋಷ ಮತ್ತು ಸಮೃದ್ಧಿ ತುಂಬಿರಲಿ. ...
04/09/2026

ಪುಟ್ಟ ಕಂದಮ್ಮನ ನಗು ಮನೆಯಲ್ಲಿ ಸಂತೋಷ ತುಂಬಿದಂತೆ,
ಶ್ರೀಕೃಷ್ಣನ ಕೃಪೆ ನಿಮ್ಮ ಕುಟುಂಬದಲ್ಲಿ ಸದಾ ನೆಮ್ಮದಿ, ಸಂತೋಷ ಮತ್ತು ಸಮೃದ್ಧಿ ತುಂಬಿರಲಿ. 💙🦚

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! ✨

Address

SJM Layout Near Bus Stand
Hosadurga
577527

Telephone

+918088212733

Website

Alerts

Be the first to know and let us send you an email when Vinayaka Hospital posts news and promotions. Your email address will not be used for any other purpose, and you can unsubscribe at any time.

Contact The Business

Send a message to Vinayaka Hospital:

Shortcuts

Share