Isiri Ladies Center

Call Directions

Isiri Ladies Center Imitation Jewellery,cosmetics,All tipe of Gift Items, Cotton tops, Cotton saaree's
etc..

12/10/2026

ನವರಾತ್ರಿ ಶುಭಾಶಯಗಳು.

25/09/2026

New stock arrived😍😍

Visit shop must





newcollection
isiri_collection
isiri_makeupstudio

isirikumta
isirifancy
kumtafancy

onegramgoldjewellery
onegramgold

I believe all women are pretty without makeup-but with the right makeup can be pretty powerful.
-bobbi brown

isiri_makeupstudio mehandi mehandidesign
makeupartist mehandiartist mehandiartistkumta
kumtamakeupartist
makeover bridalmehndi isirikumta
Braidalmakeup isirimakeupstudio
bridalmakeup
braidedhairstyles
eyemakeup

Book your bridal makeup & mehandi
9483617879

08/09/2026

Saree preplating available


For new bride and those who are worried about wearing saree for them saree preplating available within a day
9483617879

Little Radha and Krishna, styled at our 'Aisiri'. Do you want to get your children ready the same way for this Janmashta...
03/09/2026

Little Radha and Krishna, styled at our 'Aisiri'.

Do you want to get your children ready the same way for this Janmashtami?
Contact us. : Aisiri Ladies Center, Kumta Near Mahasathi Sabha Bhavana, below Trends, Nellikeri Road.

Mobile Number: 9483617879

Photography: shree matha studio kumta

ನಿಮ್ಮ ಮುದ್ದು ಮಕ್ಕಳ ರಾಧೆ ಕೃಷ್ಣರ ಈ ತರದ ವೇಷಕ್ಕಾಗಿ ನಮ್ಮನ್ನು ಸಂಪರ್ಕಿಸಿ.
ಐಸಿರಿ ಲೇಡೀಸ್ ಸೆಂಟರ್ ಕುಮಟಾ.

Photo in frame : Pramshi &Samskrati.

31/08/2026

Coming soon....

ಕೃಷ್ಣ ಜನ್ಮಾಷ್ಡಮಿ😍

with our Isiri's makeup and costume...

😇❤😍

31/08/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಫರ್! 🌸
​ನಿಮ್ಮ ಪುಟಾಣಿಗಳನ್ನು
ಆಕರ್ಷಕ ರಾಧೆ - ಕೃಷ್ಣನನ್ನಾಗಿ ಸಿಂಗರಿಸಲು
ಐಸಿರಿ ಲೇಡೀಸ್ ಸೆಂಟರ್ಗೆ ಸ್ವಾಗತ!

​ನಮ್ಮಲ್ಲಿ ಲಭ್ಯವಿರುವ ಸೇವೆಗಳು:

​ಮಕ್ಕಳಿಗೆ ಮುದ್ದಾದ ರಾಧಾ-ಕೃಷ್ಣ ಕಾಸ್ಟ್ಯೂಮ್ಸ್ (ಬಾಡಿಗೆ ಹಾಗೂ ಅಲಂಕಾರ)
​ಆಭರಣಗಳು, ಮುಕುಟ, ಕೊಳಲು
​
ಸುರಕ್ಷಿತ ಬೇಬಿ ಮೇಕಪ್ & ಹೇರ್ ಸ್ಟೈಲ್ ಕೂಡ ಮಾಡಿ ಕೊಡಲಾಗುವುದು.

​⏳ ಸಮಯ ಉಳಿಸಲು ಮುಂಗಡ ಬುಕಿಂಗ್ ಕಡ್ಡಾಯ.

​📍 ವಿಳಾಸ: ಐಸಿರಿ ಲೇಡೀಸ್ ಸೆಂಟರ್. ಕುಮಟಾ ಮಹಾಸತಿ ಸಭಾಭವನ್ ಹತ್ತಿರ. ಟ್ರೆಂಡ್ಸ್ ಕೆಳಗಡೆ. ಕುಮಟಾ
📞 ಸಂಪರ್ಕಕ್ಕೆ: 9483617879




ತಾಯೇ ಕಾಯೇ ಎಮ್ಮನು 🙏🙏😇😇😇❤❤❤🙏🙏🙏
28/08/2026

ತಾಯೇ ಕಾಯೇ ಎಮ್ಮನು 🙏🙏

😇😇😇❤❤❤🙏🙏🙏

20/08/2026

* ಶ್ರಾವಣ ಮಾಸದ ವಿಶೇಷ ಆಫ‌ರ್!

ನಿಮ್ಮ ಸೌಂದರ್ಯಕ್ಕೆ ಒಪ್ಪುವ ಸಾಂಪ್ರದಾಯಿಕ ಕಳೆ!

ಹಬ್ಬ-ಹರಿದಿನಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು,

ಐಸಿರಿ ಲೇಡೀಸ್ ಸೆಂಟರ್, ಕುಮಟಾ ದಲ್ಲಿ ನಿಮಗಾಗಿ:

ಒನ್ ಗ್ರಾಂ ಗೋಲ್ಡ್ (1 Gram Gold) ಆಭರಣಗಳ ಮೇಲೆ ಭರ್ಜರಿ

ಶ್ರಾವಣ ಆಫರ್ಸ್!

ಅತ್ಯಾಕರ್ಷಕ ನೆಕ್ಸಸ್‌ ಸೆಟ್‌ಗಳು

ಮನಸೆಳೆಯುವ ಬಳೆಗಳ (Bangles) ಹೊಸ ಕಲೆಕ್ಷನ್ಸ್

ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವೈವಿಧ್ಯಮಯ

ವಿನ್ಯಾಸಗಳು!

ಇಂದೇ ಭೇಟಿ ನೀಡಿ, ನಿಮ್ಮ ಹಬ್ಬದ ಸಂಭ್ರಮವನ್ನು ಪರಿಪೂರ್ಣಗೊಳಿಸಿ!

ವಿಳಾಸ: ಐಸಿರಿ ಲೇಡೀಸ್ ಸೆಂಟರ್, ಕುಮಟಾ.

ಮಹಾಸತಿ ಸಭಾಭವನದ ಹತ್ತಿರ. ಟ್ರೆಂಡ್ಸ್ ಕೆಳಗಡೆ. ನೆಲ್ಲಿಕೇರಿ ರೋಡ್

ಕುಮಟಾ

Center





Address

Isiri Ladies, Kumbeshwar Temple Road, Near Mahasati Sabha Bhavana, Opp. Karnataka Bank Atm
Kumta
581343

Telephone

9483617879

Website

Alerts

Be the first to know and let us send you an email when Isiri Ladies Center posts news and promotions. Your email address will not be used for any other purpose, and you can unsubscribe at any time.

Shortcuts

Share