01/10/2026
#ಪರಿಹಾರಿಣಿ ಶುದ್ಧಿ ವೃದ್ಧಿ #ಆರೋಗ್ಯ ವೃದ್ಧಿ
#ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಪೌಷ್ಟಿಕ ಪಾನೀಯ ಮಿಶ್ರಣವಾಗಿದ್ದು #ಮಜ್ಜಿಗೆ ಅಥವಾ
#ಬಿಸಿನೀರಿನೊಂದಿಗೆ ಸೇವಿಸಬಹುದಾಗಿದೆ.
ಪರಿಹಾರಿಣಿಯು ನೈಸರ್ಗಿಕ ಪದಾರ್ಥಗಳಾದ #ಅಗಸೆ #ನುಗ್ಗೆಸೊಪ್ಪು #ಕರಿಬೇವಿನ ಸೊಪ್ಪು #ವೀಳ್ಯದೆಲೆ
#ಮೆಂತೆ #ನೆಲ್ಲಿ #ಅರಿಶಿನ ಮತ್ತು ಕೆಲವು
ಮೂಲಾಹಾರಗಳ ಹುಡಿಯನ್ನು #ಮನೆಯಲ್ಲಿಯೇ ಸಮತೋಲಿತ ಅನುಪಾತದಲ್ಲಿ ಸಂಯೋಜಿಸಿ ತಯಾರಿಸಲಾದ ಪೌಷ್ಟಿಕ ಪಾನೀಯ ಮಿಶ್ರಣವಾಗಿದೆ.
#ಪರಿಹಾರಿಣಿಯು #ರಕ್ತನಾಳಗಳು ಮತ್ತು
#ಕರುಳುಶುದ್ದಿಗೆ ಅತ್ಯುತ್ತಮ ನೈಸರ್ಗಿಕ ಪಾನೀಯ.
ತಪ್ಪು ಆಹಾರ ಶೈಲಿ ಮತ್ತು ಜೀವನ ಶೈಲಿಯಿಂದ ಬರುವ #ಗ್ಯಾಸ್ಟ್ರಿಕ್ #ಮಧುಮೇಹ #ರಕ್ತದೊತ್ತಡ
#ಕೊಲೆಸ್ಟ್ರಾಲ್ ಹಾಗೂ #ಅಧಿಕತೂಕ #ಬೊಜ್ಜು #ಮಲಬದ್ಧತೆ #ಗಂಟುನೋವು #ಜೀರ್ಣಕ್ರಿಯೆ ಸಮಸ್ಯೆ #ಹೃದಯದ ಆರೋಗ್ಯ #ನಿದ್ರಾಹೀನತೆ ಹಾಗೂ ಇನ್ನೂ ಅನೇಕ ಸಮಸ್ಯೆಗಳಿಂದ ಆರೋಗ್ಯ ನಿರ್ವಹಣೆ ಮಾಡಲು ಪೂರಕ.
ನಾರಿನಾಂಶ ಮತ್ತು ಸಸ್ಯಜನ್ಯ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ
#ಸಂಧ್ಯಾ #ರಶ್ಮಿ #ಸಭಾಂಗಣ ಕುರುಂಜಿಬಾಗ್ ಸುಳ್ಯ
ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಬಂದು ಕುಡಿಯುವ ವ್ಯವಸ್ಥೆ ಇದೆ.
ಮಾಹಿತಿಗಾಗಿ mobile : 081478 70814