Benaka Hospital Ujire

Call Directions Website Contact the business

Benaka Hospital Ujire Provider of high quality Patient focused service that is readily accessible cost effective and meets

❤️💛 ಕನ್ನಡ ನಮ್ಮ ಹೆಮ್ಮೆ, ಆರೋಗ್ಯ ನಮ್ಮ ಕಾಳಜಿ! 🌿ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 🌼ಬೆನಕ ಹೆಲ್ತ್ ಸೆಂಟರ್, ಉ...
01/11/2026

❤️💛 ಕನ್ನಡ ನಮ್ಮ ಹೆಮ್ಮೆ, ಆರೋಗ್ಯ ನಮ್ಮ ಕಾಳಜಿ! 🌿

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 🌼

ಬೆನಕ ಹೆಲ್ತ್ ಸೆಂಟರ್, ಉಜಿರೆ 🏥

ಒಬ್ಬ ಬಾಲಕ ಆಟದಲ್ಲಿ ತಲ್ಲೀನನಾಗಿ ನೀರು ಕುಡಿಯುವುದನ್ನೇ ಮರೆತಿದ್ದ. ಸ್ವಲ್ಪ ಸಮಯದ ನಂತರ ದಣಿವು ಕಾಣಿಸಿಕೊಂಡಿತು. ಅಮ್ಮ ಒಂದು ಗ್ಲಾಸ್ ನೀರು ಕೊ...
01/11/2026

ಒಬ್ಬ ಬಾಲಕ ಆಟದಲ್ಲಿ ತಲ್ಲೀನನಾಗಿ ನೀರು ಕುಡಿಯುವುದನ್ನೇ ಮರೆತಿದ್ದ. ಸ್ವಲ್ಪ ಸಮಯದ ನಂತರ ದಣಿವು ಕಾಣಿಸಿಕೊಂಡಿತು. ಅಮ್ಮ ಒಂದು ಗ್ಲಾಸ್ ನೀರು ಕೊಟ್ಟಾಗ ಅವನು ಮತ್ತೆ ಚುರುಕಾದ.

ನೀತಿ: ದಾಹ ಬರುವವರೆಗೂ ಕಾಯಬೇಡಿ, ನಿಯಮಿತವಾಗಿ ನೀರು ಕುಡಿಯಿರಿ.

Dear Ms. Shilpa,Your dedication, sincerity, and compassionate service as a Staff Nurse have been truly appreciated at Be...
25/10/2026

Dear Ms. Shilpa,

Your dedication, sincerity, and compassionate service as a Staff Nurse have been truly appreciated at Benaka Health Centre. Your contribution to patient care and your positive presence among the team will always be remembered.

As you move forward to a new chapter, I wish you continued success, happiness, and growth in both your professional and personal life.

With best wishes,

Dr. Gopalakrishna
Medical Director
Benaka Health Centre, Ujire

ಒಂದು ಸಂಜೆ ಒಬ್ಬ ಬಾಲಕ ಸೂರ್ಯಾಸ್ತವನ್ನು ನೋಡುತ್ತಾ, “ಈ ಬಣ್ಣಗಳೆಲ್ಲ ಎಷ್ಟು ಸುಂದರ!” ಎಂದು ಹೇಳಿದ. ಅಜ್ಜಿ ನಗುತ್ತಾ, “ಅವುಗಳನ್ನು ಸುಂದರವಾಗಿ...
25/10/2026

ಒಂದು ಸಂಜೆ ಒಬ್ಬ ಬಾಲಕ ಸೂರ್ಯಾಸ್ತವನ್ನು ನೋಡುತ್ತಾ, “ಈ ಬಣ್ಣಗಳೆಲ್ಲ ಎಷ್ಟು ಸುಂದರ!” ಎಂದು ಹೇಳಿದ. ಅಜ್ಜಿ ನಗುತ್ತಾ, “ಅವುಗಳನ್ನು ಸುಂದರವಾಗಿಸುವುದು ಪ್ರಕೃತಿ ಮಾತ್ರವಲ್ಲ, ನಿನ್ನ ಕಣ್ಣುಗಳೂ ಹೌದು” ಎಂದಳು. ಆ ದಿನದಿಂದ ಅವನು ಕಣ್ಣುಗಳಿಗೆ ವಿಶ್ರಾಂತಿ ನೀಡಿ, ಅವುಗಳನ್ನು ಕಾಪಾಡಲು ಶುರುಮಾಡಿದ.

ನೀತಿ: ಕಣ್ಣುಗಳು ಲೋಕದ ಸೌಂದರ್ಯವನ್ನು ತೋರಿಸುವ ಅಮೂಲ್ಯ ಕಿಟಕಿಗಳು.

🌍 World Polio Day | 24 October 💜Every child deserves a healthy future, free from polio. 💉Together, let’s raise awareness...
24/10/2026

🌍 World Polio Day | 24 October 💜

Every child deserves a healthy future, free from polio. 💉

Together, let’s raise awareness, promote vaccination, and take one step closer to a polio-free world.

Two drops of protection, a lifetime of possibilities! 💙

Let’s make every drop count! 🌏✨

🙏 ಆಯುಧ ಪೂಜೆಯ ಸಂಭ್ರಮ – ಬೆನಕ ಹೆಲ್ತ್ ಸೆಂಟರ್, ಉಜಿರೆ ✨ಶ್ರೀ ಜನಾರ್ದನ ದೇವಸ್ಥಾನದ ಪುರೋಹಿತರಾದ ಶ್ರೀ ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ...
21/10/2026

🙏 ಆಯುಧ ಪೂಜೆಯ ಸಂಭ್ರಮ – ಬೆನಕ ಹೆಲ್ತ್ ಸೆಂಟರ್, ಉಜಿರೆ ✨

ಶ್ರೀ ಜನಾರ್ದನ ದೇವಸ್ಥಾನದ ಪುರೋಹಿತರಾದ ಶ್ರೀ ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಆಯುಧ ಪೂಜೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ., ಸಹ ನಿರ್ದೇಶಕರಾದ ಡಾ. ಭಾರತಿ ಜಿ.ಕೆ., ಡಾ. ಆದಿತ್ಯ ರಾವ್, ಡಾ. ಅಂಕಿತಾ ಜಿ. ಭಟ್, ಡಾ. ರೋಹಿತ್ ಜಿ. ಭಟ್, ಡಾ. ನವ್ಯಾ ಭಟ್, ಡಾ. ಶ್ರೇಯಸ್ ಭಟ್, ಡಾ. ಶಶಾಂಕ್ ಕುಂಬ್ಳೆ, ಡಾ. ಗೋವಿಂದ್ ಕಿಶೋರ್, ಶ್ರೀ ಸೀತಾರಾಮ ಭಟ್, ಜನರಲ್ ಮ್ಯಾನೇಜರ್ ಶ್ರೀ ದೇವಸ್ಯ ವರ್ಗೀಸ್ ಹಾಗೂ ಹಾಸ್ಪಿಟಾಲಿಟಿ ಮ್ಯಾನೇಜರ್ ಎಸ್. ಜಿ. ಭಟ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಭಕ್ತಿ, ಒಗ್ಗಟ್ಟು ಮತ್ತು ಸಂಪ್ರದಾಯದೊಂದಿಗೆ ಆಯುಧ ಪೂಜೆಯ ಆಚರಣೆ ನೆರವೇರಿತು. 🙏

🌺✨ ಶುಭ ವಿಜಯದಶಮಿ ✨🌺May Maa Durga bless every heart with courage, every home with happiness, and every journey with victor...
20/10/2026

🌺✨ ಶುಭ ವಿಜಯದಶಮಿ ✨🌺

May Maa Durga bless every heart with courage, every home with happiness, and every journey with victory. ❤️🙏

A celebration of good over evil, light over darkness, and faith over fear. 🪔🌸

ಶುಭ ವಿಜಯದಶಮಿ | Happy Dussehra 🏹✨

19/10/2026

🌸🙏 Hey Saraswathi Namosthuthe 🙏🌸

✨ Navaratri Day 9 Special ✨

ವಿದ್ಯೆ, ಜ್ಞಾನ, ಕಲೆ ಮತ್ತು ಸಂಗೀತದ ಅಧಿದೇವತೆ ಶ್ರೀ ಸರಸ್ವತಿ ದೇವಿಯ ಕೃಪೆ ನಮ್ಮೆಲ್ಲರ ಮೇಲಿರಲಿ. 🙏🌼

ತಾಯಿ ಶಾರದೆಯ ಆಶೀರ್ವಾದದಿಂದ ಪ್ರತಿಯೊಬ್ಬರ ಬದುಕಿನಲ್ಲೂ ಜ್ಞಾನ, ಶಾಂತಿ ಮತ್ತು ಸಂತೋಷ ನೆಲೆಸಲಿ. 📚🪷🎶

🌺 ಜೈ ಶ್ರೀ ಸರಸ್ವತಿ ಮಾತೆ 🌺

ನವರಾತ್ರಿಯ 9ನೇ ದಿನದಂದು ದೇವಿ ಸಿದ್ಧಿದಾತ್ರಿಯ ದಿವ್ಯ ಆಶೀರ್ವಾದವು ಎಲ್ಲರ ಜೀವನದಲ್ಲಿ ಜ್ಞಾನ, ಶಕ್ತಿ, ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಯನ್ನ...
19/10/2026

ನವರಾತ್ರಿಯ 9ನೇ ದಿನದಂದು ದೇವಿ ಸಿದ್ಧಿದಾತ್ರಿಯ ದಿವ್ಯ ಆಶೀರ್ವಾದವು ಎಲ್ಲರ ಜೀವನದಲ್ಲಿ ಜ್ಞಾನ, ಶಕ್ತಿ, ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. 🙏🌸

ಶುಭ ನವರಾತ್ರಿ 🦚

Address

UJIRE, BELTHANGADY TALUK
Ujire
574240

Alerts

Be the first to know and let us send you an email when Benaka Hospital Ujire posts news and promotions. Your email address will not be used for any other purpose, and you can unsubscribe at any time.

Contact The Business

Send a message to Benaka Hospital Ujire:

Shortcuts

Share

Nearby health & beauty businesses