Shreyas Centre for Yoga

  • Home
  • Shreyas Centre for Yoga
Directions Website Contact the business

Shreyas Centre for Yoga Contact information, map and directions, contact form, opening hours, services, ratings, photos, videos and announcements from Shreyas Centre for Yoga, Health & Wellness Website, .

Teaching and learning the four branches of yoga: HATAYOGA, LAYAYOGA, MANTHRAYOGA and RAJAYOGA, following the rishiculture of paramaguru yogamaharshi Dr. Swami Gitananda Giri

Indina Dinagala Agathya
18/09/2026

Indina Dinagala Agathya

Indina Dinagala Agathya

31/07/2026
29/07/2026

Guru is the one who is self-realized, and guides the seekers for self-realization. This is the only way to recognize any person as Guru. All other attributes are just for celebration by the followers.

22/07/2026

ಬ್ರಹ್ಮವು ತನ್ನ ನಿತ್ಯ ಮತ್ತು ಅನಂತವಾದ ಅದ್ವೈತಸ್ಥಿತಿಯಿಂದ ತನ್ನನ್ನು ಅನಿತ್ಯ ಮತ್ತು ಸಾಂತವಾದ ದ್ವೈತಸ್ಥಿತಿಗೆ ಒಳಪಡಿಸಿಕೊಂಡಿದ್ದು, ಜೀವವಿಕಾಸದ ಹಾದಿಯಲ್ಲಿ ದೇಹೇಂದ್ರಿಯಗಳ ವ್ಯವಹಾರದ ಮೂಲಕ ಸಂತುಷ್ಟಿಯಿರಲೆಂದು. ತನ್ನ ಶರೀರಗಳಾದ ಉದ್ಭಿಜ್ಜ-ಸ್ವೇದಜ-ಅಂಡಜ-ಜರಾಯುಜಗಳಲ್ಲಿ ಯಾವಾಗಲಾದರೂ ಯಾವುದಾದರೊಂದರ ಸಂತತಿಯು ಅತಿಯಾಗಿ ಬೆಳೆಯದಂತೆ, ಅದರ ನಿಗ್ರಹಕ್ಕಾಗಿ ತನ್ನನ್ನೇ ಬೇರೆ ರೀತಿಯಲ್ಲಿ ಆ ಸಂತತಿಯ ಅಳಿವಿಗಾಗಿ ಉಂಟುಮಾಡಿಕೊಂಡಿದ್ದು, ಏಕತ್ವದ ಬದಲಾಗಿ ಅನೇಕತ್ವದ ವೈವಿಧ್ಯತೆಯಿರಲೆಂದು. ಜರಾಯುಜದ ನಂತರದ ಮನುಜಶರೀರದಲ್ಲಿ ದಶೇಂದ್ರಿಯಗಳ ವ್ಯವಹಾರಗಳ ಮೂಲಕ ಉತ್ಕೃಷ್ಟತೆಯನ್ನು ವಿಕಸಿಸಿಕೊಂಡಿದ್ದು, ಮಾತು-ಬರವಣಿಗೆ-ಕೌಶಲ್ಯಗಳ ಮೂಲಕ ಸಂತುಷ್ಟಿಯು ಇನ್ನಷ್ಟು ಹೆಚ್ಚಲೆಂದು. ಆದರೆ ಈಗ ಭೂಮಿಯ ಮೇಲೆಲ್ಲಾ ಇದೊಂದೇ ಹೆಚ್ಚಿಕೊಂಡು, ತನ್ನ ಸಾಮರ್ಥ್ಯಗಳನ್ನೆಲ್ಲಾ ತನ್ನ ಸ್ವಾರ್ಥಕ್ಕೆಂದೇ ಪ್ರಯೋಗಿಸಿಕೊಂಡು, ಈ ಸಂತತಿಯ ವೃದ್ಧಿಗೆ ನಿಗ್ರಹವು ಸಾಧ್ಯವಿಲ್ಲವಾಗಿ, ಬ್ರಹ್ಮದ ಇತರ ಶರೀರಗಳಿಗೂ ಮತ್ತು ಪ್ರಕೃತಿಗೂ ಮತ್ತು ತನಗೂ ವಿನಾಶಕಾರಿಯಾಗಿ, ತನ್ನನ್ನು ತಾನು ಅರಿಯುವ ಪ್ರಯತ್ನವನ್ನು ಮಾಡದಿರುವುದರಿಂದಾಗಿ, ಸಾಮೂಹಿಕವಾಗಿ ಅವಿದ್ಯೆ ಮತ್ತು ಅಜ್ಞಾನದಲ್ಲಿಯೇ ಇರುವುದರಿಂದಾಗಿ, ಎಲ್ಲೂ ಸಂತುಷ್ಟಿಯಿಲ್ಲ ಹಾಗೂ ಸಮಸ್ಯೆಗಳಿಗೆ ಕೊನೆಯಿಲ್ಲ; ಆದ್ದರಿಂದ ವೈಯಕ್ತಿಕವಾಗಿ ಮುಕ್ತಿಗೆ ಪ್ರಯತ್ನಿಸುವುದೊಂದೇ ಸದ್ಯಕ್ಕೆ ನಮಗಿರುವ ದಾರಿ.

20/07/2026

ಮನುಷ್ಯರಲ್ಲಿರುವ ಮೂರು ಅವಸ್ಥೆಗಳಲ್ಲಿ, ಕನಸಿನ ಸ್ಥಿತಿಯು ಅಸಂಬದ್ಧ ಎಂದೂ, ಎಚ್ಚರದ ಸ್ಥಿತಿಯು ಸಂಬದ್ಧ ಎಂದೂ, ನಿದ್ರೆಯು ಕೇವಲ ವಿಶ್ರಾಂತಿಗೋಸ್ಕರ ಎಂದೂ, ಸಾಮಾನ್ಯರು ಅಂದುಕೊಂಡಿದ್ದಾರೆ. ಆದರೆ ಅಧ್ಯಾತ್ಮದ ಪರಿಭಾಷೆಯು ಹಾಗಿಲ್ಲ; ತಾತ್ತ್ವಿಕವಾಗಿ ಹೇಳುವುದಾದರೆ, ನಿದ್ರೆಯು ಶಾಂತಸ್ಥಿತಿ, ಕನಸು ಸೃಜನಶೀಲ ಸ್ಥಿತಿ ಮತ್ತು ಎಚ್ಚರವು ವ್ಯಾವಹಾರಿಕ ಸ್ಥಿತಿ. ಆದ್ದರಿಂದ, ಕನಸು-ಎಚ್ಚರಗಳೆರಡು ವ್ಯಕ್ತಿಗತವಾದ ಕಲ್ಪನೆಗಳಿಗೆ ತಕ್ಕಂತೆ ಮುಂದುವರಿಯುತ್ತವೆ; ನಿದ್ರೆಯಲ್ಲಿ ವ್ಯಕ್ತಿಗತವಾದ ಯಾವುದೇ ಕಲ್ಪನೆಗಳಿಲ್ಲ. ಎಚ್ಚರದ ವ್ಯವಹಾರವು ಸಂಬದ್ಧವಾಗಿದೆಯೆಂದು ಜನರು ಅಂದುಕೊಂಡರೆ, ನಿಜಾರ್ಥದಲ್ಲಿ ಅದು ಕನಸಿಗಿಂತಲೂ ಹೆಚ್ಚು ಅಸಂಬದ್ಧವಾಗಿದೆ; ಯಾಕೆಂದರೆ, [ಬಣ್ಣ, ಆಕಾರ, ಭಾಷೆ, ಜಾತಿ, ಮತ, ಊರು, ದೇಶ] ಇವುಗಳ ಭೇದಗಳ ಜೊತೆಗೆ, [ಹಣ, ಆಸ್ತಿ, ಅಂತಸ್ತು, ಪ್ರಸಿದ್ಧಿ, ಅಧಿಕಾರ, ಆಳ್ವಿಕೆ] ಇವುಗಳ ತಾರತಮ್ಯಗಳನ್ನು ನಿತ್ಯವೂ ಬಳಸಿಕೊಂಡು, ಜೊತೆಗೆ [ಗಾಳಿ, ನೀರು, ಆಹಾರ, ಮನಸ್ಸು, ಬುದ್ಧಿ] ಇವುಗಳನ್ನು ಕೆಡಿಸಿಕೊಂಡು, [ಸಾಮಾಜಿಕ, ದೈಹಿಕ, ಮಾನಸಿಕ, ಆತ್ಮಿಕ] ರೋಗಗಳಿಂದ ನರಳಿಕೊಂಡು, ಜನರಲ್ಲಿ ಶಾಂತಿಯೇ ಇಲ್ಲದಿರುವಾಗ, ಎಚ್ಚರವು ಹೇಗೆ ಸಂಬದ್ಧವಾದೀತು! ಹಾಗಾಗಿ ಎಚ್ಚರವು ಕನಸಿಗಿಂತ ಹೆಚ್ಚು ಅಸಂಬದ್ಧವಾಗಿದೆ. ನಿದ್ರೆಯು ಸಂಬದ್ಧವಾದ್ದರಿಂದ ಅಲ್ಲಿ ಶಾಂತಿಯಿದೆ; ಆದ್ದರಿಂದ, ನಿದ್ರೆಯಲ್ಲಿರುವ ಏಕತ್ವವು ಎಚ್ಚರದಲ್ಲಿಯೂ ಅನ್ವಯವಾದರೆ, ಆಗ ಮಾತ್ರ ಎಚ್ಚರವು ಸಂಬದ್ಧವಾದೀತು.

8th one is becoming ready: indina dinagaLa agathya (in Kannada)
02/07/2026

8th one is becoming ready: indina dinagaLa agathya (in Kannada)

Address


Opening Hours

Monday 19:00 - 21:00
Tuesday 19:00 - 21:00
Wednesday 19:00 - 21:00
Thursday 19:00 - 21:00
Friday 19:00 - 21:00
Saturday 19:00 - 21:00
Sunday 08:00 - 16:00

Alerts

Be the first to know and let us send you an email when Shreyas Centre for Yoga posts news and promotions. Your email address will not be used for any other purpose, and you can unsubscribe at any time.

Contact The Business

Send a message to Shreyas Centre for Yoga:

Shortcuts

  • Want your business to be the top-listed health & beauty business?

Share